Asianet Suvarna News Asianet Suvarna News

ಶಿವಾಜಿನಗರದ ಬಾಡಿ ಬಿಲ್ಡರ್ ಹತ್ಯೆಯ ಹಿಂದಿನ ರಹಸ್ಯ..!

Nov 29, 2018, 5:59 PM IST

ಇತ್ತೀಚೆಗೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದ್ದ ಬಾಡಿ ಬಿಲ್ಡರ್ ಹತ್ಯೆಯ ಹಿಂದೆ ರೋಚಕ ಕಹಾನಿಯೇ ಇದೆ. ಜಿಮ್ ಮಾಡಿ  ಸಖತ್ ಆಗಿಯೇ ಬಾಡಿ ಬಿಲ್ಡ್ ಮಾಡಿದ್ದ. ಆತನನ್ನು ಚಾಕುವಿನಿಂದ ಚುಚ್ಚಿದರೆ ಚಾಕುನೇ ಮಣಿದು ಹೋಗುತ್ತೇ ಅನ್ನೋ ರೀತಿಯಲ್ಲಿ ದೇಹ ಬೆಳಿಸಿದ್ದ. ಆತನಿಗಾಗಿಯೇ ಕೊಲೆಗಾರನೇ ಚಾಕು ರೆಡಿ ಮಾಡಿದ್ದ. ಮುಂದೆ ನೋಡಿ ಶಿವಾಜಿನಗರದ ಬಾಡಿ ಬಿಲ್ಡರ್ ಹತ್ಯೆಯ ಹಿಂದಿನ ರಹಸ್ಯ..!

Video Top Stories