Asianet Suvarna News Asianet Suvarna News

ಸರ್ಜಿಕಲ್ ಸ್ಟ್ರೈಕ್: ಪಾಕಿಸ್ತಾನ ಭಾಷೆ ಮಾತನಾಡಿದವರು ಈಗೇನಂತಾರೆ?

ಸರ್ಜಿಕಲ್ ಸ್ಟ್ರೈಕ್ ಸಾಕ್ಷ್ಯ ಕೇಳಿದ್ದವರು ಯಾರು?

ಸೇನೆಯ ಶಕ್ತಿ ಅವಮಾಸಿದ್ದವರು ಈಗ ಏನಂತಾರೆ?

ಪಾಕಿಸ್ತಾನದ ಭಾಷೆ ಮಾತನಾಡುತ್ತಿದ್ದವರು ಈಗ ಚುಪ್

ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಎಲ್ಲವನ್ನೂ ಹೇಳುತ್ತೆ

ಬೆಂಗಳೂರು(ಜೂ.28): ಪಾಕ್ ಗಡಿಯೊಳಗೆ ನುಗ್ಗಿ ಭಾರತೀಯ ಸೇನೆಯ ವೀರ ಯೋಧರು ಉಗ್ರರ ರುಂಡ ಚೆಂಡಾಡಿದ ಕುರಿತು ಹಲವು ಪ್ರತಿಪಕ್ಷಗಳು ಸಾಕ್ಷ್ಯ ಕೇಳಿದ್ದವು. ಆದರೆ ನಿನ್ನೆ ಸುವರ್ಣ ನ್ಯೂಸ್ ಸಹೋದರ ಸಂಸ್ಥೆ ರಿಪಬ್ಲಿಕ್ ಚಾನೆಲ್, ಸಜಿರ್ಜಿಕಲ್ ಸ್ಟ್ರೈಕ್ ನ ಎಕ್ಸಕ್ಲೂಸಿವ್ ವಿಡಿಯೋ ಬಿಡುಗಡೆ ಮಾಡಿದ ಬಳಿಕ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಉಲ್ಟಾ ಹೊಡೆದಿವೆ.

ನಾವು ಸೇನೆಯನ್ನು ಪ್ರಶ್ನೆ ಮಾಡಿಯೇ ಇಲ್ಲ ಎಂದು ಕಾಂಗ್ರೆಸ್ ಇದೀಗ ವಾದಿಸುತ್ತಿದೆ. ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ಸೇನಾ ಮುಖ್ಯಸ್ಥರು ಖಚಿತಪಡಿಸಿದ ಮೇಲೆ ನಾವು ಯಾವುದೇ ಸಾಕ್ಷ್ಯ ಕೇಳಿಲ್ಲ ಎಂಬುದು ಕಾಂಗ್ರೆಸ್ ವಾದ. ಹಾಗಾದರೆ ಸರ್ಜಿಕಲ್ ಸ್ಟ್ರೈಕ್ ಕುರಿತು ಪಾಕಿಸ್ತಾನದ ಭಾಷೆ ಮಾತನಾಡಿದವರು ಯಾರು?. ಭಾರತೀಯ ಸೇನೆಯ ಶಕ್ತಿಯನ್ನು ಅವಮಾನಿಸಿದವರು ಯಾರು?. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories