ಬಿಜೆಪಿ ಪರ ಪ್ರಚಾರ: ನಟ ಸುದೀಪ್ ಕೈಗೆ ಗಾಯ

ಬಳ್ಳಾರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾಗ ನಟ ಕಿಚ್ಚ ಸುದೀಪ್ ಕೈಗೆ ಗಾಯವಾಗಿದೆ. ನಟ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು. ಈ ವೇಳೆ ಸುದೀಪ್ ಕೈಗೆ ಗಾಯವಾಗಿದೆ.

Comments 0
Add Comment