ಶಿಕ್ಷಕನ ಎಡವಟ್ಟಿಗೆ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ!

ತರಗತಿಯಲ್ಲಿ ಮಾತನಾಡುತ್ತಿದ್ದ ವಿದ್ಯಾರ್ಥಿಯತ್ತ ಶಿಕ್ಷಕನೊಬ್ಬ ಸ್ಕೇಲ್ ಎಸೆದ ಪರಿಣಾಮವಾಗಿ, ವಿದ್ಯಾರ್ಥಿಯು ಕಣ್ಣಿನ ದೃಷ್ಟಿಯೇ ಕಳೆದುಕೊಂಡ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.  

Comments 0
Add Comment