Asianet Suvarna News Asianet Suvarna News

ಉಡುಪಿಯಲ್ಲಿ ಅಷ್ಟಮಿ- ವಿಟ್ಲಪಿಂಡಿ ಸಂಭ್ರಮ; ಕಳೆಗಟ್ಟಿದೆ ಕೃಷ್ಣ ನಗರಿ

ಉಡುಪಿ (ಸೆ. 02): ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಮಹೋತ್ಸವದ ಸಂಭ್ರಮ ಕಳೆ ಕಟ್ಟಿದೆ. ಹಲವಾರು ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಕೃಷ್ಣ ಗನರಿ ಸಾಕ್ಷಿಯಾಗಲಿದೆ. ವಿಟ್ಲಪಿಂಡಿಗೆ ಜನಸಾಗರವೇ ಹರಿದು ಬರಲಿದೆ.  

Sep 2, 2018, 9:46 AM IST