Asianet Suvarna News Asianet Suvarna News

ರಾಜಧಾನಿಗೀಗ ರಣಧೀರರ ರಕ್ಷಣೆ..!

Oct 25, 2018, 2:02 PM IST

ಫೀಲ್ಡಿಗಿಳಿದ ಸಿಂಹಗಳು;ರೌಡಿಗಳ ಬುಡ ಗಡ ಗಡ.!! ಪೋಲೀಸ್ ತ್ರಿಮೂರ್ತಿಗಳ ಅಸ್ತ್ರಕ್ಕೆ ಬಿಲ ಸೇರಿಕೊಳ್ತಾರಾ ಡಾನ್ ಗಳು.? ಬೆಂಗಳೂರು ಗೂಂಡಾಗಳ ಅಟ್ಟಹಾಸ ಅಡಗುತ್ತಾ.?

ಬೆಂಗಳೂರಿನ ರಕ್ಷಣೆಗೆಂದು ಪೋಲೀಸ್ ತ್ರಿಮೂರ್ತಿಗಳು ಅಖಾಡಕ್ಕಿಳಿದಿದ್ದಾರೆ. ದಿಕ್ಕು ದಿಕ್ಕಲ್ಲೂ ಸಿಂಹಗಳ ರೀತಿ ಘರ್ಜಿಸಿ ಆರ್ಭಟಿಸುತ್ತಾ ಕ್ರೈಂ ಲೋಕಕ್ಕೆ ಬುಡ ನಡುಗುವಂತೆ ಮಾಡುತ್ತಿದ್ದಾರೆ. ಕ್ರೈಂ ಮುಕ್ತ ಬೆಂಗಳೂರಿನ ಪಣ ತೊಟ್ಟು ಫೀಲ್ಡಿಗಿಳಿದಿರುವ ಆ ತ್ರಿಮೂರ್ತಿಗಳ ಬಗೆಗಿನ ಸ್ಪೆಷಲ್ ರಿಪೋರ್ಟ್ ನೋಡೋಣ ಬನ್ನಿ ಈ ಸ್ಟೋರಿಯಲ್ಲಿ.