Asianet Suvarna News Asianet Suvarna News

ಎಸ್ಪಿ, ಬಿಎಸ್ಪಿ ಮೈತ್ರಿ: ಕಾಂಗ್ರೆಸ್ ದೂರ, ಮೋದಿ ವಿರುದ್ಧ ಹಾರ್ದಿಕ್ ಗೆ ಹಾರ!

ಉತ್ತರ ಪ್ರದೇಶದಲ್ಲಿ ಎಸ್ ಪಿ-ಬಿಎಸ್ಪಿ ಮಹಾಮೈತ್ರಿ ಮಾಡಿಕೊಂಡಿದೆ. ವಾರಣಾಸಿಯಲ್ಲಿ ಮೋದಿ ಸೋಲಿಸಲು ರಣತಂತ್ರ ರೂಪಿಸಲಾಗಿದೆ. ಮೋದಿ ವಿರುದ್ಧ ಹಾರ್ದಿಕ್ ಪಟೇಲ್ ರನ್ನು ಕಣಕ್ಕಿಳಿಸಿದ್ದಾರೆ. ಧರ್ಮದ ಹೆಸರಿನಲ್ಲಿ, ಅಯೋಧ್ಯೆ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಮೋದಿ ಗುರು, ಮೋದಿಗೆ ಚೇಲಾ ಅಮಿತ್ ಶಾ ಎಂದು ಮಾಯಾವತಿ ಲೇವಡಿ ಮಾಡಿದ್ದಾರೆ. ದೇಶದ ಏಕತೆಗಾಗಿ ಎಸ್ ಪಿ -ಬಿಎಸ್ ಪಿ ಮಹಾಮೈತ್ರಿ ಮಾಡಿಕೊಂಡಿದೆ ಎಂದಿದ್ದಾರೆ. 