Asianet Suvarna News Asianet Suvarna News

ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ ಈ ಸುದ್ದಿ!

Jul 23, 2018, 10:12 AM IST

ಕರ್ನಾಟಕ ಡ್ರಗ್ಸ್ ದಂಧೆಕೋರರ ತಾಣವಾಗ್ತಾ ಇದೆ. ದಂಧೆಕೋರರು ವಾಯು ಮಾರ್ಗಕ್ಕಿಂತ ರಸ್ತೆ ಮಾರ್ಗವನ್ನು ಹೆಚ್ಚು ಬಳಸುತ್ತಿದ್ದಾರೆ. ರಾಜ್ಯದಲ್ಲಿ ಭೂ ಮಾರ್ಗದಲ್ಲೇ ನಡೆಯುತ್ತಿದೆ ಡ್ರಗ್ಸ್ ಕಳ್ಳ ಸಾಗಣೆ. 2 ವರ್ಷದಲ್ಲಿ ಏರ್’ಪೋರ್ಟ್’ಗಳಲ್ಲಿ 2 ಕೇಸ್ ಮಾತ್ರ ದಾಖಲಾಗಿದೆ. ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ ಈ ಸುದ್ದಿ.