Asianet Suvarna News Asianet Suvarna News

ಮೊದಲ ಗುಂಡು ತಪ್ಪಿದ್ದು ಎಲ್ಲಿಗೆ, ಎಷ್ಟನೆ ಗುಂಡಿಗೆ ಗೌರಿ ಪ್ರಾಣ ಬಿಟ್ಟಿದ್ದು : ಹಂತಕನ ಸತ್ಯ

  • ಗೌರಿ ಲಂಕೇಶ್ ಹತ್ಯೆ ರಹಸ್ಯ ಬಿಚ್ಚಿಟ್ಟ ಹಂತಕ ಪರುಶುರಾಮ್  
  • ಹಂತಕ ಪರುಶುರಾಮ್ ವಾಗ್ಮೋರಿಯಿಂದ ಸ್ಪೋಟಕ ಮಾಹಿತಿ
  • ಗೌರಿ ಲಂಕೇಶ್ ಮನೆ ಬಳಿ ಮರುಸೃಷ್ಠಿ ವೇಳೆ ಬಾಯ್ಬಿಟ್ಟ ಸ್ಪೋಟಕ ಸತ್ಯ
  • ಗೌರಿ ಲಂಕೇಶ್ ಮನೆ ಗೇಟ್ ಓಪನ್ ಮಾಡುತ್ತಿದ್ದಂತೆ ಗುಂಡು ಹಾರಿಸಿದ್ದಾಗಿ ತಪ್ಪೋಪ್ಪಿಗೆ 
  • ಮೊದಲು ಗೌರಿ ಹಣೆಗೆ ಗುರಿ ಇಟ್ಟು ಫೈರ್ ಮಾಡಿದ್ದ ಬಗ್ಗೆ ಹೇಳಿದ್ದ ಪರುಶುರಾಮ್ 
  • ಗೌರಿ ಹಣೆಗೆ ಗುರಿ ಇಟ್ಟು ಫೈರ್ ಮಾಡಿದಾಗು ಗುರಿ ತಪ್ಪಿತ್ತು
  • ಬಳಿಕ ಗೇಟ್ ನಿಂದ ಒಳಗೆ ನುಗ್ಗಿ ಗುಂಡು ಹಾರಿಸಿದಾಗಿ ಪರುಶುರಾಮ್ ಹೇಳಿಕೆ
  • ಮನಬಂದಂತೆ ಗುಂಡು ಹಾರಿಸಿರುವುದಾಗಿ ಹೇಳಿರುವ ಹಂತಕ ಪರುಶುರಾಮ್ ವಾಗ್ಮೋರೆ 
  • ಗೌರಿ ಲಂಕೇಶ್ ಮನೆ ಜಾಗವನ್ನು ಸರಿಯಾಗಿ ಗುರುತಿಸಿರುವ ಪರುಶುರಾಮ್  
  • ನಾನು ಎಲ್ಲಿ ನಿಂತು ಫೈರ್ ಮಾಡಿದೇ ಎಂಬ ಬಗ್ಗೆ ಹೇಳಿರುವ ಪರುಶುರಾಮ್ 
  • ಗೌರಿ ಲಂಕೇಶ್ ಮನೆ ಬಳಿ ಮರುಸೃಷ್ಠಿ ವೇಳೆ ಎಲ್ಲವನ್ನು ಒಪ್ಪಿಕೊಂಡಿರೋ ಪರುಶುರಾಮ್
  • ಎಸ್ ಐಟಿ ಅಧಿಕಾರಿಗಳ ತನಿಖೆಗೆ ಸಹಕರಿಸುತ್ತಿರುವ ಆರೋಪಿ ಪರುಶುರಾಮ್

Video Top Stories