Asianet Suvarna News Asianet Suvarna News

ನಂದಿ ಬೆಟ್ಟಕ್ಕೆ ಒಬ್ಬೊಬ್ಬರೇ ಬಂದ್ರೆ ನೋ ಪರ್ಮಿಶನ್.!

ನಂದಿಬೆಟ್ಟಕ್ಕೆ ಇನ್ಮುಂದೆ ಒಬ್ಬೊಬ್ಬರೇ ಬರುವಂತಿಲ್ಲ.  ಹೀಗೊಂದು ನಾಮಫಲಕವನ್ನು ಅಧಿಕಾರಿಗಳು ಅಳವಡಿಸಿದ್ದಾರೆ. ಬರುವುದಾದರೆ ಪ್ಲಾನ್ ಮಾಡಿಕೊಂಡು ಸ್ನೇಹಿತರೊಡನೆ ಬನ್ನಿ.  

Video Top Stories