‘ಡಿಕೆಶಿ ಒಬ್ಬಂಟಿಯಲ್ಲ, ಪಕ್ಷ ಅವರ ಜೊತೆಗಿದೆ’

ರಾಜಕೀಯ ದ್ವೇಷ ಸಾಧನೆಗೆ ಮೋದಿ, ಆಡಳಿತ ಯಂತ್ರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆದರೆ ಇಂಹ ಬೆದರಿಕೆಗಳಿಗೆ ನಾವು ಜಗ್ಗಲ್ಲ. ಡಿಕೆ ಶಿವಕುಮಾರ್ ಒಬ್ಬಂಟಿಯಲ್ಲ, ಪಕ್ಷ ಅವರ ಜೊತೆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   

Comments 0
Add Comment