Asianet Suvarna News Asianet Suvarna News

ಸಂಭಾಷಣೆಕಾರ ಹರ್ಷರಿಂದ ಹುತಾತ್ಮ ಯೋಧರಿಗೆ ವಿಡಿಯೋ ನಮನ

ದೊರೆ ಭಗವಾನ್ ಗರಡಿಯಲ್ಲಿ ಬೆಳೆದ ಹರ್ಷ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ದೇಶಭಕ್ತಿಯ ವಿಡಿಯೋವೊಂದನ್ನು ಮಾಡಿ ನಮ್ಮ ವೀರ ಯೋಧರ ಬಲಿದಾನ ವ್ಯರ್ಥವಾಗಬಾರದೆಂಬ ಸಂದೇಶ ರವಾನಿಸಿದ್ದಾರೆ. ಇವರ ವಿಡಿಯೋ ದೇಶಭಕ್ತಿಯನ್ನು ಹೆಚ್ಚಿಸುವಂತಿದೆ. ನಮ್ಮ ಸೈನಿಕರ ಬಗ್ಗೆ ಅವರು ಹೇಳುವ ಮಾತನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. 