ಎಂ.ಬಿ ಪಾಟೀಲ್ ಮನೆಗೆ ರಮೇಶ್ ಜಾರಕಿಹೊಳಿ ದಿಢೀರ್ ಭೇಟಿ
ಅತೃಪ್ತ ಮಾಜಿ ಶಾಸಕ ಎಂ.ಬಿ ಪಾಟೀಲ್ ಮನೆಗೆ, ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಜಾರಕಿಹೊಳಿ ದಿಢೀರ್ ಪಾಟೀಲ್ ಮನೆಗೆ ಭೇಟಿ ನೀಡಿದ್ದೇಕೆ? ಇಲ್ಲಿದೆ ವಿಡೀಯೋ.
ಅತೃಪ್ತ ಮಾಜಿ ಶಾಸಕ ಎಂ.ಬಿ ಪಾಟೀಲ್ ಮನೆಗೆ, ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ಬೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಜಾರಕಿಹೊಳಿ ದಿಢೀರ್ ಪಾಟೀಲ್ ಮನೆಗೆ ಭೇಟಿ ನೀಡಿದ್ದೇಕೆ? ಇಲ್ಲಿದೆ ವಿಡೀಯೋ.