Asianet Suvarna News Asianet Suvarna News

ಸೋಶಿಯಲ್ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್ ನಿರ್ಮಾಪಕನ ಕಾಮಪುರಾಣ

ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ಕಿರುಕುಳವೊಂದು ವರದಿಯಾಗಿದೆ. ಸಹನಿರ್ಮಾಪಕನೊಬ್ಬ ಟೆಕ್ಕಿ ಯುವತಿಗೆ ಅಶ್ಲೀಲ ಸಂದೇಶ ರವಾನಿಸಿರುವುದು ಬೆಳಕಿಗೆ ಬಂದಿದೆ. 

ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ಕಿರುಕುಳವೊಂದು ವರದಿಯಾಗಿದೆ. ಸಹನಿರ್ಮಾಪಕನೊಬ್ಬ ಟೆಕ್ಕಿ ಯುವತಿಗೆ ಅಶ್ಲೀಲ ಸಂದೇಶ ರವಾನಿಸಿರುವುದು ಬೆಳಕಿಗೆ ಬಂದಿದೆ. ಸೆಕ್ಸ್ ಬಗ್ಗೆ ಇಂಟ್ರೆಸ್ಟ್ ಇದೆಯಾ? ಫಸ್ಟ್ ನೈಟ್ ಅನುಭವ ಹೇಗಾಬ್ಬೇಕು? ಎಂಬಿತ್ಯಾದಿ ಅಸಭ್ಯ ಸಂದೇಶಗಳನ್ನು ಆತ ಕಳುಹಿಸುತ್ತಾನೆಂದು ಯುವತಿಯು ಹೇಳಿಕೊಂಡಿದ್ದಾಳೆ.

Video Top Stories