Asianet Suvarna News Asianet Suvarna News

ಅಗಲಿದ ಸ್ನೇಹಿತ 'ಅನಂತ'ನ ನೆನೆದು ಕಣ್ಣೀರಿಟ್ಟ ನಟ ಶ್ರೀನಾಥ್​​..!

ಕೇಂದ್ರ ಸಚಿವ ಅನಂತಕುಮಾರ್​​ ಪಾರ್ಥಿವ ಶರೀರದ ದರ್ಶನ ಪಡೆದ ನಟ ಶ್ರೀನಾಥ್​​​ ಅವರು ಕಣ್ಣೀರಿಟ್ಟಿದ್ದಾರೆ. 

Sandalwood actor srinath condolence to Ananth Kumar
Author
Bengaluru, First Published Nov 12, 2018, 10:11 AM IST

ಬೆಂಗಳೂರು, [ನ.12]: ಕೇಂದ್ರ ಸಚಿವ ಅನಂತಕುಮಾರ್​​​ ನಿಧನ ಹಿನ್ನೆಲೆ ಅಂತಿಮ ದರ್ಶನ ಪಡೆಯಲು ಗಣ್ಯರು ಬಸವನಗುಡಿಯ ಅನಂತಕುಮಾರ್​​​ ನಿವಾಸಕ್ಕೆ ಆಗಮಿಸುತ್ತಿದ್ದಾರೆ. 

Live Updates: ಕೇಂದ್ರ ಸಚಿವ ಅನಂತ ಕುಮಾರ್ ಇನ್ನಿಲ್ಲ

ಅನಂತಕುಮಾರ್​​ ಪಾರ್ಥಿವ ಶರೀರದ ದರ್ಶನ ಪಡೆದ ನಟ ಶ್ರೀನಾಥ್​​​, ಕಣ್ಣೀರಿಟ್ರು. ಅನಂತ್​ಕುಮಾರ್​​ ಕೇವಲ ರಾಜಕಾರಣಿಯಾಗಿ ಮಾತ್ರವಲ್ಲ, ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇನೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

ಅನಂತ​​ಕುಮಾರ್​ ಅವರಿಂದ ರಾಜಕೀಯದಲ್ಲಿ ಏನು ಮಾತನಾಡಬೇಕು, ಹೇಗೆ ನಡೆಯಬೇಕು ಅನ್ನೋದನ್ನು ನಾನು ಕಲಿತಿದ್ದೇನೆ ಎಂದು ಅನಂತಕುಮಾರ್​ಗೆ ಕಂಬನಿ ಮಿಡಿದು ಸಂತಾಪ ಸೂಚಿಸಿದರು.

Follow Us:
Download App:
  • android
  • ios