Asianet Suvarna News Asianet Suvarna News

ಅಕ್ರಮ ಮರಳು ಮಾಫಿಯಾ ಅಟ್ಟಹಾಸಕ್ಕೆ ಸೇತುವೆ ನೆಲಸಮ!

Feb 2, 2019, 8:12 PM IST

ಮಂಗಳೂರು ಸಮೀಪದ ಪಾವೂರು ಬಳಿಯ ಸೇತುವೆ ಅಕ್ರಮ ಮರಳು ಮಾಫಿಯಾಗೆ ನೆಲಸಮವಾಗಿದೆ. ಗ್ರಾಮಸ್ಥರೇ 18 ಲಕ್ಷ ರೂಪಾಯಿ ಖರ್ಚು ಮಾಡಿ ಸೇತುವೆ ನಿರ್ಮಿಸಿದ್ದರು. ಆದರೆ ಅಕ್ರಮ ಮರಳುಗಾರಿಕೆಯಿಂದ ಸೇತುವೆ ನೆಲಸಮವಾಗಿದೆ. ಇಲ್ಲಿದೆ ಅಕ್ರಮ ಮರಳುಗಾರರ ಕುಕೃತ್ಯ ಇಲ್ಲಿದೆ ನೋಡಿ.