Asianet Suvarna News Asianet Suvarna News

ಹಸಿರು ಪಟಾಕಿಗಳ ಮಾರಾಟಕ್ಕೆ ಸುಪ್ರೀಂ ಅನುಮತಿ!

Oct 23, 2018, 3:12 PM IST

ನವದೆಹಲಿ(ಅ.23): ದೇಶಾದ್ಯಂತ ಪಟಾಕಿಗಳ ಮಾರಾಟ ಮತ್ತು ಸುಡುವುದನ್ನು ಸಾರ್ವತ್ರಿಕವಾಗಿ ನಿಷೇಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ ಕಡಿಮೆ ಮಾಲಿನ್ಯ ಉಂಟುಮಾಡುವ 'ಹಸಿರು' ಪಟಾಕಿಗಳನ್ನಷ್ಟೇ ಮಾರಾಟ ಮಾಡಬೇಕು ಎಂದು ಹೇಳಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..