ಮೈಸೂರಿನಲ್ಲಿ ಬೈಕ್ ಸವಾರನ ಹೈಡ್ರಾಮ: ಪ್ರತಿಭಟನೆಗೆ ಬೆಸ್ತು ಬಿದ್ದ ಪೊಲೀಸರು!

ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕನ್ನು ಟ್ರಾಫಿಕ್ ಪೊಲೀಸರು ಹೊತ್ತೊಯ್ದದಕ್ಕೆ ವಾಹನ ಸವಾರನೊಬ್ಬ ಮೈಸೂರಿನಲ್ಲಿ ಹೈಡ್ರಾಮಾ ನಡೆಸಿದ್ದಾನೆ. ವಾಹನ ಸವಾರನ ವಿನೂತನ ‘ಪ್ರತಿಭಟನೆಗೆ’ ಪೊಲೀಸರೇ ಬೆಸ್ತು ಬಿದ್ದಿದ್ದಾರೆ.  

Comments 0
Add Comment