Asianet Suvarna News Asianet Suvarna News

ರೈಲಿಗೆ ತಲೆ ಕೊಟ್ಟು ನಿವೃತ್ತ ಜಡ್ಜ್, ಪತ್ನಿ ಆತ್ಮಹತ್ಯೆ

ನಿವೃತ್ತ ಜಡ್ಜ್ ಮತ್ತು ಅವರ ಪತ್ನಿ ಇಬ್ಬರೂ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮ ಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. 
 

Retired Judge And Wife Commit Suicide Jumping In Front Of Train
Author
Bengaluru, First Published Oct 7, 2018, 12:11 PM IST
  • Facebook
  • Twitter
  • Whatsapp

ತಿರುಪತಿ: ಆಂಧ್ರಪ್ರದೇಶದ ನಿವೃತ್ತ ಜಡ್ಜ್ ಮತ್ತು ಅವರ ಪತ್ನಿ ಇಬ್ಬರೂ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮ ಹತ್ಯೆ ಮಾಡಿಕೊಂಡ ದಾರುಣಘಟನೆ ನಡೆದಿದೆ. 

ತಿರುಪತಿ ನಿವಾಸಿ ನಿವೃತ್ತ ಜಡ್ಜ್ ಪಿ.ಸುಧಾಕರ್(65) ಶುಕ್ರ ವಾರ ರಾತ್ರಿ ತಿರುಪತಿ- ರೇನಿಗುಂಟಾ ಮಾರ್ಗದಲ್ಲಿ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿ ದ್ದರು. 

ಅವರ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅವರ ಪತ್ನಿ ವರಲಕ್ಷ್ಮೀ ಕೂಡಾ ಇನ್ನೊಂದು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸಾವಿನ ಸ್ಥಳದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ತೀವ್ರ ನೊಂದಿದ್ದು, ಅದನ್ನು ತಡೆಯಲಾಗದೇ ಆತ್ಮಹತ್ಯೆಗೆ ಶರಣಾಗಿರು ವುದಾಗಿ ಸುಧಾಕರ್ ಪತ್ರ ಬರೆದಿಟ್ಟಿದ್ದು ಕಂಡುಬಂದಿದೆ. 

Follow Us:
Download App:
  • android
  • ios