Asianet Suvarna News Asianet Suvarna News

ಸಚಿವರ ವಿರುದ್ಧ ಅವಹೇಳನಕಾರಿ ಪೋಸ್ಟ್ : ನಿವೃತ್ತ ಎಎಸ್'ಐ ಅರೆಸ್ಟ್

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನಿವೃತ್ತ ಎಎಸ್'ಐ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವೀರಯ್ಯ ಗುಡಿ ಬಂಧಿತ ನಿವೃತ್ತ ಎಎಸ್'ಐ. 

 

  • ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಲಬುರಗಿಯ ನಿವೃತ್ತ ಪೊಲೀಸ್ ಅಧಿಕಾರಿ
  • ಬಾಯಿಗೆ ಚಪ್ಪಲಿ ತುರುಕಿದ ದೃಶ್ಯವನ್ನು ಫೇಸ್'ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ವೀರಯ್ಯ ಗುಡಿ  

Video Top Stories