Asianet Suvarna News Asianet Suvarna News

ಆಗಸದಲ್ಲಿ ಮಿಂಚು ಹರಿಸಿದ ಡಕೋಟ ಎಕ್ಸ್’ಪ್ರೆಸ್

ಭಾರತೀಯ ವಾಯುಪಡೆಯ 86ನೇ ಏರ್’ಶೋದಲ್ಲಿ ಡಕೋಟ್ ಎಕ್ಸ್’ಪ್ರೆಸ್ ಮಿಂಚುಹರಿಸಿದೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಮಹತ್ವಾಕಾಂಕ್ಷೆಯ ಫಲವಾಗಿ ಹಲವು ಯುದ್ಧಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಕೋಟ ಡಿಸಿ3 ಮತ್ತೆ ಭಾರತದ ವಾಯುಪಡೆ ಸೇರಿಕೊಂಡಿದೆ.
ಡಕೋಟ ಎಕ್ಸ್’ಪ್ರೆಸ್’ನ ಹಿಂದಿನ ಕಹಾನಿ ಇಲ್ಲಿದೆ ನೋಡಿ..