Asianet Suvarna News Asianet Suvarna News

ಸರಕಾರಿ ಶಾಲೆ ಮಕ್ಕಳ ಇಂಗ್ಲಿಷ್ ಭಾಷಣ, ವೀಡಿಯೋ ವೈರಲ್

ಇದು ಯಾವ ಶಾಲೆಯೋ, ಎಲ್ಲಿ ಶಾಲೆಯೋ ಗೊತ್ತಿಲ್ಲ. ಆದರೆ, ಸರಕಾರಿ ಶಾಲೆ ಎನ್ನುವುದು ಮಾತ್ರ ಮಕ್ಕಳು ಹಾಗೂ ಅವರು ಧರಿಸಿದ ಸಮವಸ್ತ್ರ ನೋಡಿದರೆ ಗೊತ್ತಾಗುತ್ತದೆ. ಆದರೆ, ಗಣರಾಜ್ಯೋತ್ಸವದಂದು ಈ ಮಕ್ಕಳು ಮಾಡಿರುವ ಇಂಗ್ಲಿಷ್ ಭಾಷಣ ಯಾವ ಕಾನ್ವೆಂಟ್ ಮಕ್ಕಳಿಗಿಂತಲೂ ಸರಕಾರಿ ಶಾಲೆ ಮಕ್ಕಳು ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ.

ಇದು ಯಾವ ಶಾಲೆಯೋ, ಎಲ್ಲಿ ಶಾಲೆಯೋ ಗೊತ್ತಿಲ್ಲ. ಆದರೆ, ಸರಕಾರಿ ಶಾಲೆ ಎನ್ನುವುದು ಮಾತ್ರ ಮಕ್ಕಳು ಹಾಗೂ ಅವರು ಧರಿಸಿದ ಸಮವಸ್ತ್ರ ನೋಡಿದರೆ ಗೊತ್ತಾಗುತ್ತದೆ. ಆದರೆ, ಗಣರಾಜ್ಯೋತ್ಸವದಂದು ಈ ಮಕ್ಕಳು ಮಾಡಿರುವ ಇಂಗ್ಲಿಷ್ ಭಾಷಣ ಯಾವ ಕಾನ್ವೆಂಟ್ ಮಕ್ಕಳಿಗಿಂತಲೂ ಸರಕಾರಿ ಶಾಲೆ ಮಕ್ಕಳು ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Video Top Stories