Asianet Suvarna News Asianet Suvarna News

ಅರ್ಜುನ್ ಸರ್ಜಾರನ್ನು ಟಾರ್ಗೆಟ್ ಮಾಡ್ತಾ ಕ್ರೈಸ್ತ ಮಿಷನರಿಗಳು?

Oct 26, 2018, 3:16 PM IST

ಮೀಟೂ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ. ಶರಥಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿರುವ ಆರೋಪ ಭಾರೀ ಸಂಚಲನ ಮೂಡಿಸಿದೆ. ಅರ್ಜುನ್ ಸರ್ಜಾ ತೇಜೋವಧೆಗೆ ನಡೆಯುತ್ತಿದೆಯಾ ಹುನ್ನಾರ? ಇವೆಲ್ಲದರ ಹಿಂದೆ ಯಾರಿದ್ದಾರೆ? ನೋಡಿ ಸುವರ್ಣ ಫೋಕಸ್. 

Video Top Stories