Asianet Suvarna News Asianet Suvarna News

ಮನೆ ಸೈಟು ಇನ್ನೂ ದುಬಾರಿ; ಕೊಳ್ಳೋಕೆ ಆಗಲ್ಲಾರೀ!

Sep 30, 2018, 10:07 AM IST

ಮನೆ ಸೈಟು ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಕೊಡಗು ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಶೇ. 10 ರಿಂದ 30 ರಷ್ಟು ಹೆಚ್ಚಳವಾಗಿದೆ.