2 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಲೆಕ್ಚರರ್

Rape on 2 year old baby in Bengaluru
Highlights

ರಾಜಧಾನಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದೆ.  ಎರಡು ವರ್ಷದ ಮಗುವಿನ  ಮೇಲೆ ಲೈಂಗಿಕ ದೌರ್ಜನ್ಯ  ನಡೆದಿದೆ.

ಬೆಂಗಳೂರು (ಮಾ. 13): ರಾಜಧಾನಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದೆ.  ಎರಡು ವರ್ಷದ ಮಗುವಿನ  ಮೇಲೆ ಲೈಂಗಿಕ ದೌರ್ಜನ್ಯ  ನಡೆದಿದೆ.

ಮಿಷನ್ ಕಾಲೇಜ್ ಲೆಕ್ಚರರ್ ಮ್ಯಾಥ್ಯೂ  ಎಂಬಾತ  ಎರಡು ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯ  ನಡೆಸಿದ ಕ್ರೂರಿ.  ನೆನ್ನೆ ರಾತ್ರಿ ಸುಮಾರು 10'30 ಕ್ಕೆ ಈ ಘಟನೆ ನಡೆದಿದೆ.  ಸದ್ಯ ಮಗು  ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.  ಆರೋಪಿ ಮ್ಯಾಥ್ಯೂ ಮೇಲೆ ಪೊಕ್ಸೊ ಕಾಯ್ದೆಯಡಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನೆನ್ನೆ ರಾತ್ರಿ ಸುಮಾರು 10.30 ರ ವೇಳೆ ಗೆ ಮಗುವಿಗೆ ಚಾಕೊಲೇಟ್ ಕೊಡುವುದಾಗಿ  ಕರೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 

loader