‘ಅಧಿಕಾರದ ಹಿಂದೆ ಹೋಗಿಲ್ಲ, ತಲೆ ಕೆಡಿಸಿಕೊಳ್ಳಲ್ಲ’

ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಬಗ್ಗೆ ಪ್ರತಿಕ್ರಿಯಿಸಿರುವ ನಿಕಟಪೂರ್ವ ಗೃಹ ಮಂತ್ರಿ ರಾಮಲಿಂಗರೆಡ್ಡಿ, ತಾನು ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ, ಅಧಿಕಾರ ತನ್ನನ್ನು ಹುಡುಕಿಕೊಂಡು ಬಂದಿದೆ.  ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲವೆಂದು ಹೇಳಿದ್ದಾರೆ. 

Comments 0
Add Comment