Asianet Suvarna News Asianet Suvarna News

ಮೋದಿಯ ಈ ನಿರ್ಧಾಕ್ಕೆ ಪಾಕ್ ವಿಲವಿಲ, ಚೀನಾ-ಬಾಂಗ್ಲಾ ಗಢಗಢ!

ಭಾರತದ ಗಡಿ ರೇಖೆಯಲ್ಲಿ ಪದೇ-ಪದೇ ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ಪ್ರಾಧಾನಿ ನರೇಂದ್ರ ಮೋದಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಗಡಿ ರೇಖೆಯಲ್ಲಿ ಪಾತಕಿಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಲೇಸರ್ ಬೇಲಿಯನ್ನ ನಿರ್ಮಿಸಿದೆ.

ಭಾರತದ ಗಡಿ ರೇಖೆಯಲ್ಲಿ ಪದೇ-ಪದೇ ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ಪ್ರಾಧಾನಿ ನರೇಂದ್ರ ಮೋದಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಗಡಿ ರೇಖೆಯಲ್ಲಿ ಪಾತಕಿಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಕಾಂಪ್ರಹೆನ್ಸಿವ್‌ ಇಂಟಗ್ರೇಟೆಡ್‌ ಬಾರ್ಡರ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಸಿಐಬಿಎಂಎಸ್‌)  ನಿರ್ಮಿಸಿದೆ.  ಇದನ್ನು ಪ್ರಾಯೋಗಿಕವಾಗಿ ಜಮ್ಮುವಿನಲ್ಲಿ ಸೋಮವಾರ ಆರಂಭಿಸಲಾಯಿತು. ಗಡಿಯಲ್ಲಿ ಈ ಸ್ಮಾರ್ಟ್ ಬೇಲಿ ದಿನದ 24 ಗಂಟೆಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ಅಪ್ಪಿ ತಪ್ಪಿ ಅಕ್ರಮಾಗಿ ಗಡಿಯೊಳಗೆ ಕಾಲಿಟ್ಟರೇ ಕ್ಷಣಾರ್ಧದಲ್ಲಿಯೇ ಉಡೀಸ್ ಆಗುತ್ತಾರೆ.  

Video Top Stories