Asianet Suvarna News Asianet Suvarna News

ಸಿದ್ದು -ರಾಹುಲ್ ರಹಸ್ಯ ಮಾತುಕತೆ : ಏನಿದರ ಗುಟ್ಟು ?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನವದೆಹಲಿಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದ ಇಬ್ಬರು ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆಯೂ ಮಾತುಕತೆಯಾಡಿದರು.

  • ನವದೆಹಲಿಯಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಮಾತುಕತೆ
  • ರಾಜ್ಯ ರಾಜಕೀಯದ ಬಗ್ಗೆ ಇಬ್ಬರು ನಾಯಕರು ಮಹತ್ವದ ಚರ್ಚೆ 

Video Top Stories