Asianet Suvarna News Asianet Suvarna News

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ದೋಷ; ಮೈ ಮರೆತರಾ ಪೈಲಟ್ಸ್?

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಸಂಬಂಧ DGCA ಗೆ ಸಲ್ಲಿಸಿರುವ ವರದಿಯ ಸ್ಫೋಟಕ ಅಂಶ ಬಯಲಾಗಿದೆ.  ಸುವರ್ಣ ನ್ಯೂಸ್ ಬಳಿಯಿದೆ DGCA ಗೆ ಸಲ್ಲಿಕೆಯಾದ 30 ಪುಟಗಳ ವರದಿ. ಈ ವರದಿಯಲ್ಲಿ ಏನಿದೆ? 

Video Top Stories