Asianet Suvarna News Asianet Suvarna News

ಮಿಸ್ಟರ್ ಎಡವಟ್ ರಾಹುಲ್ ಗಾಂಧಿ

ಇತ್ತೀಚಿಗೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳಿಗೆ ಕೈ ಪಕ್ಷದ ಹಿರಿಯ ನಾಯಕರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. 

  • ಐಸಿಸ್ ಸೇರೋಕೆ ನಿರುದ್ಯೋಗ ಕಾರಣ ಎಂದಿದ್ದ ರಾಹುಲ್ ಗಾಂಧಿ
  • ಆರ್ ಎಸ್ ಎಸ್ ಅನ್ನು ಮುಸ್ಲಿಂ ಬ್ರದರ್ ಹುಡ್'ಗೆ ಹೋಲಿಸಿದ್ದ ಎಐಸಿಸಿ ಅಧ್ಯಕ್ಷ
  • ಡೋಕ್ಲಾಂ ವಿಷಯದಲ್ಲಿ ರಾಹುಲ್ ಮೌನವಾಗಿದ್ದೇಕೆ ?