Asianet Suvarna News Asianet Suvarna News

ಜನರೇ ಎಚ್ಚರ! ನಾಳೆ ಖಾಸಗಿ ಆಸ್ಪತ್ರೆಗಳು ಬಂದ್

ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಯನ್ನು [National Medical Commission Bill] ವಿರೋಧಿಸಿ ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮುಷ್ಕರಕ್ಕೆ ಕರೆಕೊಟ್ಟಿದೆ.ಈ ಹಿನ್ನೆಲೆಯಲ್ಲಿ ಶನಿವಾರ ಖಾಸಗಿ ವೈದ್ಯರು, ಮತ್ತು ಆಸ್ಪತ್ರೆಗಳು ಬಂದ್ ಆಗಿರುವುದು. 

Video Top Stories