Asianet Suvarna News Asianet Suvarna News

ಕಿರಿಕ್ ಪ್ರಿನ್ಸಿಪಾಲ್’ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ..?

ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಚಿಲಕರಾಗಿ ಎನ್ನುವವರು ಬಿಕಾಂ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ಶರಣಪ್ಪ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಈ ಕುರಿತಂತೆ ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೂ ಪ್ರಿನ್ಸಿಪಾಲ್ ರೇಗಾಡಿದ್ದಾರೆ.  

Video Top Stories