Asianet Suvarna News Asianet Suvarna News

ಗರ್ಭದಲ್ಲಿ ಮಗು, ಕೈಯಲ್ಲಿ ವಿಷ, ಬಾರದ ಲೋಕಕ್ಕೆ ತೆರಳಿದ ಚೆಲುವೆ!

ಈ ಹುಡುಗಿ ಇನ್ನೂ 19 ರ ಚೆಲುವೆ. ಕನಸುಗಳ ಬುತ್ತಿಯನ್ನೇ ಹೊತ್ತು ಸಂಸಾರದ ನೌಕೆ ಏರಿದಳು. ಆದರೆ ಆಕೆಯ ಕನಸೆಲ್ಲಾ ನುಚ್ಚು ನೂರಾಗಿತ್ತು. ಮದುವೆಯಾದ 5 ತಿಂಗಳಲ್ಲೇ ಘನಘೋರ ನಿರ್ಧಾರವನ್ನು ತೆಗೆದುಕೊಂಡಳು. ಆಕೆ ಅನುಭವಿಸಿದ ನರಕಯಾತನೆ ಹೇಗಿತ್ತು ಗೊತ್ತಾ? ಈ ವಿಡಿಯೋ ನೋಡಿದ್ರೆ ಮನಕಲಕೋದು ಗ್ಯಾರಂಟಿ 

ಈ ಹುಡುಗಿ ಇನ್ನೂ 19 ರ ಚೆಲುವೆ. ಕನಸುಗಳ ಬುತ್ತಿಯನ್ನೇ ಹೊತ್ತು ಸಂಸಾರದ ನೌಕೆ ಏರಿದಳು. ಆದರೆ ಆಕೆಯ ಕನಸೆಲ್ಲಾ ನುಚ್ಚು ನೂರಾಗಿತ್ತು. ಮದುವೆಯಾದ 5 ತಿಂಗಳಲ್ಲೇ ಘನಘೋರ ನಿರ್ಧಾರವನ್ನು ತೆಗೆದುಕೊಂಡಳು. ಆಕೆ ಅನುಭವಿಸಿದ ನರಕಯಾತನೆ ಹೇಗಿತ್ತು ಗೊತ್ತಾ? ಈ ವಿಡಿಯೋ ನೋಡಿದ್ರೆ ಮನಕಲಕೋದು ಗ್ಯಾರಂಟಿ. 

Video Top Stories