Asianet Suvarna News

ಸಂಬಂಧಿಕರಿಂದಲೇ 4 ತಿಂಗಳ ಗರ್ಭಿಣಿ ಬರ್ಬರ ಹತ್ಯೆ

Nov 7, 2018, 9:07 AM IST

ದೀಪಾವಳಿ ಸಂಭ್ರಮದ ನಡುವೆಯೂ ಆಘಾತಕಾರಿ ಘಟನೆಯೊಂದು ನಡೆದಿದೆ. ವಿಜಯಪುರದಲ್ಲಿ 4 ತಿಂಗಳ ಗರ್ಭಿಣಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಗರ್ಭಿಣಿಯ ಸಂಬಂಧಿಕರೇ ಇಂತದ್ದೊಂದು ಹೇಯ ಕೃತ್ಯ ಮಾಡಿರುವುದು ವಿಪರ್ಯಾಸ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.