Asianet Suvarna News Asianet Suvarna News

ಹೈಟೆಕ್ ವೇಶ್ಯಾವಾಟಿಕೆಗೆ ಬಿತ್ತು ಬ್ರೇಕ್..!

ಹೈಟೆಕ್ ವೇಶ್ಯಾವಾಟಿಕೆಗೆ ಬಿತ್ತು ಬ್ರೇಕ್

ಮಂಗಳೂರಿನ ಗ್ರ್ಯಾಂಡ್ ರೆಸಿಡೆನ್ಸಿ ಹೋಟೆಲ್

ಹೋಟೆಲ್ ಮೇಲೆ ಪೊಲೀಸ್ ದಾಳಿ

ಪಶ್ಚಿಮ ಬಂಗಾಳದ ಯುವತಿಯರ ರಕ್ಷಣೆ

ಬಾಲಕಿಯರನ್ನೂ ಮಾಂಸ ಧಂಧೆಗೆ ಬಳಕೆ
 

ಮಂಗಳೂರು(ಜೂ.23): ಮಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ. ನಗರದ ಗ್ರ್ಯಾಂಡ್ ರೆಸಿಡೆನ್ಸಿ ಹೊಟೇಲ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಧಂಧೆ ನಡೆಸಲಾಗುತ್ತಿತ್ತು.

ದೂರದ ಪಶ್ಚಿಮ ಬಂಗಾಳದಿಂದ ಯುವತಿಯರನ್ನು ಮತ್ತು ಬಾಲಕಿಯರನ್ನು ಕರೆತಂದು ಅವರಿಂದ ಮಾಂಸ ಧಂಧೆ ನಡೆಸಲಾಗುತ್ತಿತ್ತು. ಮಂಗಳೂರಿನ ಒಡನಾಡಿ ಮತ್ತು ಚೈಲ್ಡ್ ಲೈನ್ ಸಂಸ್ಥೆಯ ಸಹಾಯದಿಂದ ಪೊಲೀಸರು ಹೊಟೇಲ್ ಮೇಲೆ ದಾಳಿ ನಡೆಸಿ ಯುವತಿಯರನ್ನು ರಕ್ಷಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories