Asianet Suvarna News Asianet Suvarna News

ಮೋದಿ 9/5 ಸಿಕ್ರೇಟ್ ಏನು ಅಂತಾ ನಿಮಗೆ ಗೊತ್ತಾ?

ಲೋಕಸಭೆ ಚುನಾವಣೆಗೆ ಪಕ್ಷಗಳು ಸಜ್ಜು

ಮೋದಿ ವಿರುದ್ಧ ಒಂದಾದ ವಿಪಕ್ಷಗಳು

ವಿಪಕ್ಷಗಳ ಯೋಜನೆಗೆ ಮೋದಿ ಸೆಡ್ಡು

ಮೋದಿ ಅವರ 9/5 ಸಿಕ್ರೇಟ್ ಏನು?
 

ನವದೆಹಲಿ(ಜು.31): 2019 ಮಹಾಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ವಿಪಕ್ಷಗಳು ಮಾಸ್ಟರ್ ಪ್ಲ್ಯಾನ್ ಮಾಡ್ತಿವೆ.  ಆದರೆ ೨೦೧೪ರಲ್ಲಿ ಇತಿಹಾಸ ಸೃಷ್ಟಿಸಿದಂತೆ ಈ ಬಾರಿಯೂ ಪವಾಡ ಮಾಡುವ ಭರವಸೆಯಲ್ಲಿ ಪ್ರಧಾನಿ ಮೋದಿ ಇದ್ದಾರೆ.

ಅದರಂತೆ ಲೋಕಸಭೆ ಚುನಾವಣೆಗೂ ಮೊದಲೇ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದ್ದು, ಬಿಜೆಪಿ ಇವುಗಳಲ್ಲಿ ಕನಿಷ್ಠ 5 ರಾಜ್ಯಗಳನ್ನಾದರೂ ಗೆಲ್ಲಬೇಕು. ಅದರಲ್ಲೂ ಮೋದಿ ವಿರುದ್ಧ ವಿಪಕ್ಷಗಳೆಲ್ಲಾ ಸೇರಿ ಮಹಾಘಟಬಂಧನ್ ರಚಿಸಲಿರುವ ಈ ಸಂದರ್ಭದಲ್ಲಿ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು ಎಂಬುದು ಸುಳ್ಳಲ್ಲ.

ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ ಪ್ಲ್ಯಾನ್ ಏನು?. ಮೋದಿ ಮಣಿಸಲು ವಿಪಕ್ಷಗಳು ಯಶಸ್ವಿಯಾಗುತ್ತವಾ?. ಈ ಕುರಿತು ಹೆಚ್ಚಿನ ಡಿಟೇಲ್ಸ್ ಗಾಗಿ ಈ ಸ್ಟೋರಿ ನೋಡಿ.. 
 

Video Top Stories