Asianet Suvarna News Asianet Suvarna News

ಬಟ್ಟೆ ಶುಭ್ರಗೊಳಿಸುವ ಧೋಬಿಗಳಿಗೆ ಸಿಗುವ ‘ಪ್ರತಿಫಲ’ಇದು!

ನಾವು ಬಳಸುವ ಬೆಡ್ ಶೀಟ್, ಹೊದಿಕೆ ಇತ್ಯಾದಿ ಬಟ್ಟೆಗಳು ಶುಭ್ರವಾಗಿರಬೇಕು, ಹೊಳೆಯುತ್ತಿರಬೇಕು ಎಂದು ನಾವು ಭಾವಿಸುತ್ತೇವೆ.  ಆದರೆ ಈ ಹೊಳೆಯುವ ಬಿಳುಪಿನ ಹಿಂದೆ ಕರಾಳ ಸತ್ಯವಿದೆ ಎಂಬ ವಿಚಾರ ಎಲ್ಲರಿಗೆ ಗೊತ್ತಿಲ್ಲ. ಬೆಂಗಳೂರಿನ ಧೋಬಿಘಾಟ್ ನಲ್ಲಿರುವ ಧೋಬಿಗಳ ದಯನೀಯ ಪರಿಸ್ಥಿತಿಯನ್ನು ನೋಡಿದರೆ ಕಣ್ಣುಗಳಲ್ಲಿ ನೀರು ಬಾರದೇ ಇರದು.  ನಾವು ಬಳಸುವ ‘ಶುಭ್ರ’ಬಟ್ಟೆಯ ಹಿಂದಿರುವ ‘ಕೊಳಕು’ಸತ್ಯವನ್ನು ಅನಾವರಣಗೊಳಿಸುತ್ತದೆ ಈ ವಿಡಿಯೋ.... 

ನಾವು ಬಳಸುವ ಬೆಡ್ ಶೀಟ್, ಹೊದಿಕೆ ಇತ್ಯಾದಿ ಬಟ್ಟೆಗಳು ಶುಭ್ರವಾಗಿರಬೇಕು, ಹೊಳೆಯುತ್ತಿರಬೇಕು ಎಂದು ನಾವು ಭಾವಿಸುತ್ತೇವೆ. ಆದರೆ ಈ ಹೊಳೆಯುವ ಬಿಳುಪಿನ ಹಿಂದೆ ಕರಾಳ ಸತ್ಯವಿದೆ ಎಂಬ ವಿಚಾರ ಎಲ್ಲರಿಗೆ ಗೊತ್ತಿಲ್ಲ. ಬೆಂಗಳೂರಿನ ಧೋಬಿಘಾಟ್‌ನಲ್ಲಿರುವ ಧೋಬಿಗಳ ದಯನೀಯ ಪರಿಸ್ಥಿತಿಯನ್ನು ನೋಡಿದರೆ ಕಣ್ಣುಗಳಲ್ಲಿ ನೀರು ಬಾರದೇ ಇರದು.  ನಾವು ಬಳಸುವ ‘ಶುಭ್ರ’ಬಟ್ಟೆಯ ಹಿಂದಿರುವ ‘ಕೊಳಕು’ಸತ್ಯವನ್ನು ಅನಾವರಣಗೊಳಿಸುತ್ತದೆ ಈ ವಿಡಿಯೋ.... 

ಕೃಪೆ: ಮೈ ನೇಶನ್  ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ 

Video Top Stories