Asianet Suvarna News Asianet Suvarna News

ಜಲಯುದ್ಧಕ್ಕೆ ಟೀಮ್ ರೆಡಿ ಮಾಡಿದೆ ಪಾಕ್!

ಭಾರತದ ವಿರುದ್ಧ ಜಲಯುದ್ಧಕ್ಕೆ ಪಾಕ್ ಸಜ್ಜು

ಪಾತಾಳಕ್ಕಿಳಿಯಲು ರೆಡಿಯಾಗಿದೆ ಪಾಕ್ ಟೀಮ್

ಭೀಕರ ದಾಳಿಗೆ ಪಾಕ್ ಟೀಮ್ ಗೆ ಟ್ರೈನಿಂಗ್

ಸರ್ಜಿಕಲ್ ಸ್ಟ್ರೈಕ್ ಸೇಡು ತೀರಿಸಿಕೊಳ್ಳಲು ಪ್ಲ್ಯಾನ್ 

ಬೆಂಗಳೂರು(ಜು.29): ಭಾರತ ಕೊಟ್ಟ ಸರ್ಜಿಕಲ್ ಸ್ಟ್ರೈಕ್ ಏಟಿನಿಂದ ಪಾಕಿಸ್ತಾನ ಇನ್ನೂ ಪಾಠ ಕಲಿತಂತಿಲ್ಲ. ಸರ್ಜಿಕಲ್ ಸ್ಟ್ರೈಕ್ ಸೋಲಿನ ನಂತರವಂತೂ ಪಾಕ್ ಸೈನಿಕರು ಠುಸ್ ಪಟಾಕಿಗಳಾಗಿದ್ದಾರೆ.

ಪದೇ ಪದೇ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಹೇಗಾದರೂ ಸರಿ ಭಾರತಕ್ಕೆ ಏಟು ಕೊಡಲೇಬೇಕು ಅಂತಾ ಹವಣಿಸುತ್ತಿದೆ. ಅದರಂತೆ ಭಾರತೀಯರು ಊಹಿಸಲು ಸಾಧ್ಯವಾಗದ ನರಮೇಧಕ್ಕೆ ಉಗ್ರರು ರೆಡಿಯಾಗಿದ್ದಾರೆ. 

ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಪಾಕ್ ಟೀಮ್ ವೊಂದನ್ನು ರೆಡಿ ಮಾಡಿಟ್ಟಿದೆ. ಆ ಟೀಮ್ ಭಾರತಕ್ಕೆ ಏಟು ಕೊಡಲು ಪಾತಾಳಕ್ಕೆ ಹೋಗಲು ಸಜ್ಜಾಗಿದೆ. ಅಂದರೆ ಪಾಕಿಸ್ತಾನ ಭಾರತದ ವಿರುದ್ಧ ಜಲಯುದ್ಧಕ್ಕೆ ಸಜ್ಜಾಗುತ್ತಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..