ಜನವರಿ[14]  ಅತೃಪ್ತ ಶಾಸಕರ ಸಂಖ್ಯೆಯಲ್ಲಿ ಮೂರು ಪಕ್ಷಗಳ ನಡುವೆ ಬೇರೆ ಬೇರೆ ಅಭಿಪ್ರಾಯ ಇದೆ. ಒಂದು ಕಡೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸರಕಾರಕ್ಕೆ ಯಾವುದೆ ಭಂಗ ಇಲ್ಲ ಎಂದು  ಹೇಳಿಕೆ ನೀಡಿದ್ದರು.

ಆದರೆ ಸಂಜೆಯಾಗುತ್ತಿದ್ದಂತೆ ಪರಿಸ್ಥಿತಿ ಬೇರೆ ಆಗಿದೆ. ಕಾಂಗ್ರೆಸ್ ಮತ್ತು ಡಿಕೆ ಶಿವಕುಮಾರ್ ಪ್ರಕಾರ ಮುಂಬೈನಲ್ಲಿ ಮೂವರು ಶಾಸಕರಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಪ್ರಕಾರ 6 ಜನ ಮುಂಬೈನಲ್ಲಿದ್ದಾರೆ.

ರಿವರ್ಸ್ ಆಪರೇಷನ್ ಭೀತಿ: ಡೆಲ್ಲಿಯಲ್ಲಿ ಶಾಸಕರು ಬೀಡು; ಬೆಂಗ್ಳೂರಿಗೆ ಬಿಎಸ್‌ವೈ ದೌಡು

ಇನ್ನು ಗುಪ್ತಚರ ದಳ ಹೇಳುವ ಪ್ರಕಾರ 11 ಶಾಸಕರು ಮುಂಬೈನಲ್ಲಿದ್ದಾರೆ. ಬಿಜೆಪಿ ವಲಯದ ಪ್ರಕಾರ 15 ರಿಂದ 23 ಜನ ಶಾಸಕರಿದ್ದಾರೆ.