Asianet Suvarna News Asianet Suvarna News

ಕುಂಭದ್ರೋಣ ಮಳೆಗೆ ಮಹಿಳೆ ಬಲಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಮುಂಬೈಯಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಬೈಕ್​​​ನ ಹಿಂಬದಿಯ ಸೀಟ್​ನಿಂದ ಬಿದ್ದ ಮಹಿಳೆ ಬಸ್​ನ ಗಾಲಿಗೆ ಸಿಲುಕುವ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮೊನಿಷ ಎಂಬ ಮಹಿಳೆ ಕೆಲಸ ಮುಗಿಸಿ ಸಂಬಂಧಿಕರ ಜೊತೆ ಬೈಕ್​ನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. 

Video Top Stories