Asianet Suvarna News Asianet Suvarna News

ವಿಧಾನಸೌಧದ ಮುಂದೆ ಓಲಾ ಚಾಲಕ ಯುವತಿಗೆ ಮಾಡಿದ್ದೇನು ಗೊತ್ತಾ ?

ಕಾರಿನಲ್ಲಿ ಬಂದ ಮಹಿಳಾ ಟೆಕ್ಕಿಯೊಬ್ಬರಿಗೆ ಓಲಾ ಚಾಲಕನೊಬ್ಬ ಅಶ್ಲೀಲ ದೃಶ್ಯ ತೋರಿಸಿ ಅಸಭ್ಯತನ ತೋರಿದ್ದಾನೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.  

  • ಕಾರಿನಲ್ಲಿ ಬಂದ ಯುವತಿಗೆ ಅಶ್ಲೀಲ ದೃಶ್ಯ ತೋರಿಸಿದ ಓಲಾ ಚಾಲಕ
  • ವಿಧಾನಸೌಧದ ಮುಂಭಾಗದಲ್ಲಿ ನಡೆದ ಘಟನೆ, ಪೊಲೀಸರಿಂದ ಆರೋಪಿಗಾಗಿ ಶೋಧ