ಮೊಬೈಲ್ ಕಳ್ಳನೆಂದು ಅಮಾಯಕನಿಗೆ ಥಳಿತ; ನರಳಾಡಿದರೂ ಸಹಾಯಕ್ಕೆ ಬಾರದ ಜನ!

ಮೊಬೈಲ್ ಕಳ್ಳನೆಂದು ವ್ಯಕ್ತಿಯೊಬ್ಬನನ್ನು ಗುಂಪೊಂದು ಅಮಾನವೀಯವಾಗಿ ಥಳಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಗಂಟೆಗಟ್ಟಲೆ ನರಳಾಡುತ್ತಿದ್ದರೂ ಯಾರೂ ಆತನ ಸಹಾಯಕಕ್ಕೆ ಬರಲಿಲ್ಲ ಎಂದು ಹೇಳಲಾಗಿದೆ. 

Comments 0
Add Comment