Asianet Suvarna News Asianet Suvarna News

ಇಬ್ಬರು ಪ್ರಭಾವಿ ಕಾಂಗ್ರೆಸ್ ನಾಯಕರಿಗೆ ಬಂಧನದ ಭೀತಿ?

Oct 3, 2018, 3:56 PM IST

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ವಿಜಯನಗರ ಶಾಸಕ ಆನಂದಸಿಂಗ್ ಗೆ ಎಸ್​ಐಟಿ ವಾರೆಂಟ್ ಜಾರಿ ಮಾಡಿದೆ.

Video Top Stories