Asianet Suvarna News Asianet Suvarna News

1 ವರ್ಷ ನನ್ನನ್ನು ಯಾರೂ ಮುಟ್ಟೋಕಾಗಲ್ಲ: ಎಚ್ ಡಿಕೆ

ಬೆಂಗಳೂರು (ಜೂ. 15): ನಮ್ಮ ಮೈತ್ರಿ ಸರ್ಕಾರ ಇನ್ನು ಐದು ವರ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವರ್ಷ ನನ್ನನ್ನು ಮುಟ್ಟಲು ಯಾರಿಂದಲೂ  ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.  