ಡಿಕೆಶಿಗೆ ಇಂಧನ ಇಲಾಖೆ ಯಾಕೆ ಸಿಕ್ಕಿಲ್ಲ? ಕಾರಣ ಬಹಿರಂಗಪಡಿಸಿದ ಎಚ್‌ಡಿಕೆ

ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಂತ್ರಿಮಂಡಲ ರಚನೆಯಲ್ಲಿ ದೇವೇಗೌಡರ ಪಾತ್ರವಿಲ್ಲ. ಖಾತೆಗಾಗಿ ಯಾವುದೇ ಪೈಪೋಟಿ ಇಲ್ಲ. ಇಂಧನ ಇಲಾಖೆಯನ್ನು ಹೊಂದುವ ಬಗ್ಗೆ ರೇವಣ್ಣ ಹಾಗೂ ಡಿಕೆಶಿ ಇಬ್ಬರೂ ಆಸಕ್ತರಾಗಿದ್ದರು. ಇಲ್ಲಿ ದೇವೇಗೌಡರು ಯಾವುದೇ ಮಾಸ್ಟರ್ ಪ್ಲ್ಯಾನ್ ಇಲ್ಲ ಎಂದು ಎಚ್‌.ಡಿಕೆ  ಹೇಳಿದ್ದಾರೆ. 

Comments 0
Add Comment