ಎಂದಿನಂತೆ ಸಂಚರಿಸಲಿದೆ ಮೆಟ್ರೋ; ಪ್ರಯಾಣಿಕರಿಗಿಲ್ಲ ತೊಂದರೆ

ಬೆಂಗಳೂರು (ಜೂ. 04): ಮೆಟ್ರೋ ನೌಕರರ ಸಂಘಕ್ಕೆ ಮಾನ್ಯತೆ ನೀಡಬೇಕು ಎನ್ನುವ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ  ಮೆಟ್ರೋ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ಹೈಕೋರ್ಟ್’ನಲ್ಲಿ  ಅರ್ಜಿ ವಿಚಾರಣೆ ನಡೆಯಲಿದೆ. ಮಧ್ಯಾಹ್ನದ ನಂತರ ತೀರ್ಪನ್ನು ನೋಡಿಕೊಂಡು ಮುಷ್ಕರ ಸಾಧ್ಯತೆ ಇರುತ್ತದೆ ಎಂದು ಮೆಟ್ರೋ ಪ್ರಾಧಿಕಾರ ತಿಳಿಸಿದೆ.   

Comments 0
Add Comment