Asianet Suvarna News Asianet Suvarna News

ಮೂವರು ನಟರನ್ನು ಸೇಫ್ ಮಾಡಿದ್ರಾ ಪೊಲೀಸರು? ಅಪಘಾತಕ್ಕೆ ಚಾಲಕನೇ ಹೊಣೆ!

Sep 25, 2018, 12:26 PM IST

ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೋರ್ಟ್ ಗೆ ಅಲೆಯುವಂತಿಲ್ಲ. ಕಾರು ಚಲಾಯಿಸುತ್ತಿದ್ದ ರಾಯ್ ಆ್ಯಂಟೋನಿ ಮಾತ್ರ ಆರೋಪಿ ಎನ್ನಲಾಗಿದೆ. ಈ ಅಫಘಾತಕ್ಕೆ ಯಾವ ನಟನೂ ಹೊಣೆಯಲ್ಲ, ಚಾಲಕ ಮಾತ್ರ ಹೊಣೆ ಎಂದು ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.