Asianet Suvarna News Asianet Suvarna News

ದೇಶ ಗೆಲ್ಲೋಕೆ ಮೋದಿ-ಶಾ 3 ಸೂತ್ರಗಳು

ಮೋದಿ ಮತ್ತು ಅಮಿತ್ ಶಾ ಇವರಿಬ್ಬರನ್ನು ರಾಜಕೀಯ ದೃಷ್ಟಿಯಲ್ಲಿ ನೋಡಿದ್ರೆ ಮೇಡ್ ಫಾರ್ ಈಚ್ ಅದರ್ ಅಂತಾರೆ.  ಇವರಿಬ್ಬರ ನಿರ್ಧಾರಗಳು ಇಡೀ ದೇಶದ ರಾಜಕೀಯ ಚಿತ್ರಣವೇ ಬುಡಮೇಲು ಮಾಡುವುದರಲ್ಲಿ ಅನುಮಾನಗಳೇ ಇಲ್ಲ.  ಇದಕ್ಕೆ ಪೂರಕವಾಗಿ ದೇಶದಲ್ಲಿ ಕೇಸರಿಮಯವಾಗುತ್ತಿರುವುದು. 

ಮೋದಿ ಮತ್ತು ಅಮಿತ್ ಶಾ ಇವರಿಬ್ಬರನ್ನು ರಾಜಕೀಯ ದೃಷ್ಟಿಯಲ್ಲಿ ನೋಡಿದ್ರೆ ಮೇಡ್ ಫಾರ್ ಈಚ್ ಅದರ್ ಅಂತಾರೆ.  ಇವರಿಬ್ಬರ ನಿರ್ಧಾರಗಳು ಇಡೀ ದೇಶದ ರಾಜಕೀಯ ಚಿತ್ರಣವೇ ಬುಡಮೇಲು ಮಾಡುವುದರಲ್ಲಿ ಅನುಮಾನಗಳೇ ಇಲ್ಲ.  ಇದಕ್ಕೆ ಪೂರಕವಾಗಿ ದೇಶದಲ್ಲಿ ಕೇಸರಿಮಯವಾಗುತ್ತಿರುವುದು. ಇದರಿಂದಲೇ ಇವರಿಬ್ಬರನ್ನು ರಾಜಕೀಯ ಚಾಣಾಕ್ಷ ಎಂದೇ ಬಿಂಬಿರಾಗಿದ್ದಾರೆ.  ಇದೀಗ ಅಂತಹದ್ದೆ ಮಾಸ್ಟರ್ ಪ್ಲಾನ್ ಮಾಡಿಕೊಂಡು ಅಖಾಡಕ್ಕೆ ಧುಮುಕುತ್ತಿದ್ದಾರೆ. ಇವರು ರೆಡಿ ಮಾಡಿಕೊಂಡಿರುವ ಪ್ಲಾನ್ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು. ಆ 3  ಮಾಸ್ಟರ್ ಪ್ಲಾನ್ ಗಳೊಂದಿಗೆ ಮುಂದಿನ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ. ಹಾಗಾದ್ರೆ ಆ 3 ಮಾಸ್ಟರ್ ಪ್ಲಾನ್ ಗಳು ಯಾವುವು ಎನ್ನುವುದನ್ನ ವಿಡಿಯೋದಲ್ಲಿ ನೋಡಿ. 

Video Top Stories