ಈ ಗ್ರಾಮದಲ್ಲಿ ಬಾವಲಿಗಳದ್ದೇ ದರ್ಬಾರ್! ’ನಿಫಾ’ಗೆ ಹೆದರುತ್ತಿಲ್ಲ ಗ್ರಾಮಸ್ಥರು!

ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ ಕರ್ನಾಟಕದಲ್ಲಿ ಆತಂಕ ಮೂಡಿಸಿದೆ. ಮಾರಣಾಂತಿಕ ಕಾಯಲೆಗೆ ಕಾರಣವಾಗಿವೆ ಬಾವಲಿಗಳು. ಆದರೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಜೆಟ್ಟಿ ಗ್ರಾಮದ ಜನ ಮಾತ್ರ ಬಾವಲಿಗಳಿಗೆ ಭಯಪಡುತ್ತಿಲ್ಲ. ಈ ಗ್ರಾಮದ ತುಂಬೆಲ್ಲಾ ಬಾವಲಿಗಳದ್ದೇ ದರ್ಬಾರ್. 

Comments 0
Add Comment