Asianet Suvarna News Asianet Suvarna News

ಮುತ್ತಪ್ಪ ರೈ ಕೈಯಲ್ಲಿ ಬಂದೂಕು ಇರೋದ್ಯಾಕೆ?

Oct 29, 2018, 5:53 PM IST

ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಆಯುಧ ಪೂಜೆ ದಿನ ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಆಯುಧಗಳಿಗೆ ಪೂಜೆ ಸಲ್ಲಿಸಿರುವುದು ಸದ್ದು ಮಾಡಿದೆ. ಪೂಜೆ ಮಾಡುತ್ತಿರುವ ಫೋಟೋ ಸೋಷಿಯಲ್  ಮೀಡಿಯಾದಲ್ಲಿ ವೈರಲ್ ಆಗಿದೆ. ಭೂಗತ ಜಗತ್ತನ್ನು ಬಿಟ್ಟಿದ್ದೇನೆ ಎಂದು ಹೇಳುತ್ತಲೇ ಆ ಜಗತ್ತಿನ ಜೊತೆ ನಂಟು ಹೊಂದಿದ್ದಾರಾ ಮುತ್ತಪ್ಪ ರೈ? ಸ್ವತಃ ಮುತ್ತಪ್ಪ ರೈ ಏನ್ ಹೇಳ್ತಾರೆ? ಇಲ್ಲಿದೆ ನೋಡಿ